Saturday, September 22, 2012

dushman na kare



ಶತ್ರುಗಳು ಮಾಡದಂತ ಕೆಲಸವ ಸ್ನೇಹಿತರು ಮಾಡಿದರು
ಜೀವನವೀಡಿ ಮರೆದಯದ ಉಡುಗೊರೆಯನ್ನು ನೀಡಿದರು

ಬಿರುಗಾಳಿಯಲ್ಲಿ ನನ್ನ ಬಿಟ್ಟು ತಾವು ಸುರಕ್ಷಿತವಾದರು
ದೇವರೆರಂಬ ಬಿರದದನ್ನು ಪಡೆಯದೇ ಹೋದರು

ಮೊದಮೊದಲು ಹಿಂಸೆಯ ಸರಮಾಲೆಯನಿತ್ತರು 
ಬಳಿಕ ನನ್ನ ಹುಚ್ಚಳೆಂದು ಜಾರಿದರು

ನಮ್ಮವರೇ ನಮಗೆ ಆಘಾತ ನೀಡುವರು
ಹೊರಗಿನವರೇ ಆಸರೆಯ ನೀಡುವರು

dushman na kare



ಶತ್ರುಗಳು ಮಾಡದಂತ ಕೆಲಸವ ಸ್ನೇಹಿತರು ಮಾಡಿದರು
ಜೀವನವೀಡಿ ಮರೆದಯದ ಉಡುಗೊರೆಯನ್ನು ನೀಡಿದರು

ಬಿರುಗಾಳಿಯಲ್ಲಿ ನನ್ನ ಬಿಟ್ಟು ತಾವು ಸುರಕ್ಷಿತವಾದರು
ದೇವರೆರಂಬ ಬಿರದದನ್ನು ಪಡೆಯದೇ ಹೋದರು

ಮೊದಮೊದಲು ಹಿಂಸೆಯ ಸರಮಾಲೆಯನಿತ್ತರು 
ಬಳಿಕ ನನ್ನ ಹುಚ್ಚಳೆಂದು ಜಾರಿದರು

ನಮ್ಮವರೇ ನಮಗೆ ಆಘಾತ ನೀಡುವರು
ಹೊರಗಿನವರೇ ಆಸರೆಯ ನೀಡುವರು

Friday, September 14, 2012

MUSSANJE MAATU yenagali



Kuch Bhi Ho Jay Tum Chalte Raho,
Jo Choho Oh Jindagi Mein Milta Nahi
Mere Kasam Mera ye baat Jhoot nahi

Gujarata Waqt Jo Shikhata Hai, Bhoolna nahi un Sikhonko
Maan mein Tum yaad rakhana hamesha 
Aaj liye Ya Kal ke liye, Jindagi mein ek aisi ye sikha hain
Jeet ne ke Spoorti ban sakta hain Aur Rasate ke diya ye ban sakta hain
Jindagi bhar ka ye sikha hain, Jisese tum hamesha jeet sakate ho

Friday, June 29, 2012

shayari

Mahobbat kiya hai hum ne aapko Jaan se jyada
Chaha hai hum ne aapko Chahat se jyada
Maanga hai hum ne aapko Mannat se jyada
Maana hai hum ne aapko Bhagavan se jyada
Magar, Tadapaya hai aap ne hume Tadap se jyada

ಸೂರ್ಯೋದಯ

ಕೇಳಿತು ಹಕ್ಕಿಗಳ ಇಂಚರ
ಅದನು ಕೇಳಲು ಎಷ್ಟು ಮಧುರ
ಬಿಸುತಿದೆ ಮುಂಜಾವಿನ ಮಂಜಿನ ತಂಪು 
ಎಲ್ಲೆಲ್ಲೂ ಸುಮಗಳ ಕಂಪು 
ಸೃಷ್ಟಿಯಲಿ ಎಲ್ಲವೂ ನಿತ್ಯ ನೂತನ
...ಪ್ರಕೃತಿದೇವಿಗೆ ಮುಂಜಾನೆಯ ನಮನ
ಆರಂಭವಾಯಿತು ದಿನದ ಚಟುವಟಿಕೆ
ದಿನವೆಲ್ಲ ಆಗದಿರಲಿ ಬಳಲಿಕೆ
ಸೂರ್ಯನ ನಸುಗಂಪು ಬಣ್ಣ ಬಲು ಸುಂದರ
ಸೂರ್ಯೋದಯದ ದೃಶ್ಯ ನೋಡಲು ನಯನಮನೋಹರ

Kadinallomme

ಕಾನನದ ಮಧ್ಯದಲಿ ದೇಗುಲ ಒಂದು ಕಾಣುತಲಿದೆ 
ದೇವತೆಯೋರ್ವಳು ಧರೆಗಿಳಿದಂತಿದೆ
ಬಾ ಕಂದ ನನ್ನ ಮಡಿಲಲ್ಲಾಡು ಬಾ ಎನ್ನುವಂತಿದೆ 
ಅವಳ ಕಣ್ಣು ಪ್ರೀತಿಯಿಂದ ಹೊಳೆಯುತಲಿದೆ 
ಹಸಿರು ಸೀರೆ ಉಟ್ಟು ಬಣ್ಣದ ಕುಬಸ ತೊಟ್ಟು 
...ಬಂದ ದೇವತೆಯನ್ನು ಮನವಿನ್ನೂ ನೆನಯುತಲಿದೆ
ಯಾರೀಕೆ ? ಹೇಳೆಂದು ಹಕ್ಕಿಯು ಕೇಳುತಲಿದೆ
ಮನವು ಸಂಭ್ರಮದಿ ವನದೇವತೆ ಈಕೆ ಎನ್ನುತಲಿದೆ

ಮಹಿಳೆ

ತಾಯಿಯಾಗಿ ಮಗುವಿನ ಜೀವನವನ್ನು ರುಪಿಸಿದವಳು 
ಗೃಹಿಣಿಯಾಗಿ ಸಂಸಾರವನ್ನು ನಿರ್ವಹಿಸಿದವಳು 
ಮಗಳಾಗಿ ಮನೆಯನ್ನು ಬೆಳಗಿದವಳು
ಸಹೋದರಿಯಾಗಿ ಬಾಲ್ಯದ ಸಂಗಾತಿಯಾದವಳು 
ಅತ್ತಿಗೆಯಾಗಿ  ಗೆಳತಿಯಾದವಳು 
ಸ್ನೇಹಿತೆಯಾಗಿ ಸಮಯಕ್ಕೆ ನೆರವಾದವಳು
ಹೆಂಡತಿಯಾಗಿ ಸುಖ ದುಖಗಳಲ್ಲಿ ಸಹಭಾಗಿಯದವಳು 
ಗುರುವಾಗಿ ಬಾಳಿನ ಹಾದಿ ತೋರಿದವಳು 
ಅನಾದಿ ಕಾಲದಿಂದಲೂ ಇವಳು ಅಬಲೆ
ಎಲ್ಲಾ ನೋವನ್ನು ಮೆಟ್ಟಿ ನಿಲ್ಲುವ ಸಬಲೆ 
ಎಲ್ಲೆಲ್ಲೂ ಇವಳಿಗೆ ಬರಿ  ಕಷ್ಟ ಕೋಟಲೆ 
ಆದರು ಸಶಕ್ತಳು ಇವಳು ಕೋಮಲೆ 
ಮೊದಲಿನಿಂದಲೂ ಎರಡನೇ ದರ್ಜೆಯ ಪ್ರಜೆ ಆದವಳು 
ಆದರೂ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಮೇಲ್ಮೆ ತೋರಿಸಿದವಳು 
ಎಲ್ಲಾ ರಂಗಗಳಲ್ಲೂ ಸಾಧನೆ ಮಾಡಿ ತೋರಿಸಿರುವಳು ಮಹಿಳೆ 
ಎಲ್ಲಾ ಸಂಭಂಧಗಳನ್ನು ಪ್ರೀತಿಯಿಂದ ಬದುಕಿದವಳೇ 
ಭಾಗಂತನ ಅದ್ಭುತ ಸೃಷ್ಟಿ ಇವಳೇ
ಪರಿಪೂರ್ಣತೆಯ ಪ್ರತೀಕ ಮಹಿಳೆ