Saturday, September 22, 2012

dushman na kare



ಶತ್ರುಗಳು ಮಾಡದಂತ ಕೆಲಸವ ಸ್ನೇಹಿತರು ಮಾಡಿದರು
ಜೀವನವೀಡಿ ಮರೆದಯದ ಉಡುಗೊರೆಯನ್ನು ನೀಡಿದರು

ಬಿರುಗಾಳಿಯಲ್ಲಿ ನನ್ನ ಬಿಟ್ಟು ತಾವು ಸುರಕ್ಷಿತವಾದರು
ದೇವರೆರಂಬ ಬಿರದದನ್ನು ಪಡೆಯದೇ ಹೋದರು

ಮೊದಮೊದಲು ಹಿಂಸೆಯ ಸರಮಾಲೆಯನಿತ್ತರು 
ಬಳಿಕ ನನ್ನ ಹುಚ್ಚಳೆಂದು ಜಾರಿದರು

ನಮ್ಮವರೇ ನಮಗೆ ಆಘಾತ ನೀಡುವರು
ಹೊರಗಿನವರೇ ಆಸರೆಯ ನೀಡುವರು

2 comments: