Thursday, June 28, 2012

Aru Varsahgalalli


ಆರು ವರುಷಗಳಲ್ಲಿ ಜೀವನ
ಕೆಲವೊಮ್ಮೆ ಆಯಿತು ಸಂಭ್ರಮ
ಇನ್ನು ಕೆಲ್ವೊಮ್ಮೆ ವಿಭ್ರಮ್
ಮೊದಲೆಲ್ಲ ಇತ್ತು ಬರೆ ಕನಸು
ಆದರೆ ಒಂದೂ ಆಗಲಿಲ್ಲ ನನಸು
ದೊಡ್ಡದು ಬದುಕು ಕಲಿಸಿದ ಪಾಠ
ಬರಲಿಲ್ಲ ಕೆಲಸಕ್ಕೆ ಶಾಲೆಯಲ್ಲಿ ಕಲಿತ ಯಾವುದೇ ಪಾಠ
ತಾಯಿಯ ಶ್ರೀರಕ್ಷೆ ತುಂಬಿತು ಧೈರ್ಯ
ಆಯಿತು ಬದುಕಿಗೆ ಆಧಾರ
ಆರು ವರುಷದ ಹಿಂದಿನ ಜೀವನ ಅಪಕ್ವ 
ಈಗ ಅದೇ ಆಗಿದೆ ಅನುಭವಗಳ ಆಗರ

No comments:

Post a Comment