Thursday, June 28, 2012

Tere Bin Translation


ನೀ ನಿಲ್ಲದೆ ಹೇಗೆ ಬದುಕಿರುವೆ ನಾನು
ಹೇಗೆ ಬದುಕಿರುವೆ ನಾನು
ನೀ ನಿಲ್ಲದೆ ಹೇಗೆ ಬದುಕಿರುವೆ ನಾನು
ಹೇಗೆ ಬದುಕಿರುವೆ ನಾನು

ನಿನ್ನ ಸವಿ ನೆನಪಿನೊಂದಿಗೆ ನನ್ನ ರಾತ್ರಿ ಕಳೆಯಿತು 
ನಿನ್ನ ಮಾತುಗಳ ಬೆಳದಿಂಗಳು ನನ್ನ ಬಳಿ ಹೇಳಿತು 
ನಿನ್ನ ಸಂಗವಿರದ ನನ್ನ ರಾತ್ರಿ ಒಂಟಿಯಾಯಿತು 
ದಿನವೂ ಕೂಡ ಬೇಸರದಲ್ಲಿ ಕಳೆಯಿತು 
ಒಂಟಿ ತನು, ಒಂಟಿ ಮನ ಕಣ್ಣಲ್ಲಿ ನೀರಾಡಿತು 

ನನ್ನೆದುರಿಗೆ ನೀ ಬರ ಬಾರದೇ ಎಂದು ಮನ ಎಂದಿತು
ನಿನಿರಲಾರದೆ ನಾ ಉಳಿಯಲೆನೆಂದು ಹೃದಯ ಹಾಡಿತು
ನೀ ನಿಲ್ಲದೆ ಹೇಗೆ ಬದುಕಿರುವೆ ನಾನು
ಹೇಗೆ ಬದುಕಿರುವೆ ನಾನು

ನಿನ್ನ ಬರುವಿಕೆಗಾಗಿಯೀ ನನ್ನ ದೃಷ್ಟಿ ಕಾದಿದೆ
ಎಲ್ಲೆಲ್ಲೂ ನಿನ್ನನ್ನೇ ಈ ನನ್ನ ಕಣ್ಣು ಹುಡುಕಿದೆ
ನಿನ್ನ ಸವಿ ಮಾತುಗಳ ನನ್ನ ಮನ ಮರೆಯದಾಗಿದೆ
ನಾ ಏಕೆ ಬದುಕಲಿ ಏಕೆಂದು ಉಸಿರದಲಿ ಎಂದಿದೆ
ನೀನಿಲ್ಲದೆ ಜೀವನ ದುಃಖಮಯವಾಗಿದೆ
ನೀ ಏಕೆ ನನಗೆ ಮೋಸ ಮಾಡಿದೆ ಕಾರಣ ಹೇಳಬಾರದೆ
ನೀ ನಿಲ್ಲದೆ ಹೇಗೆ ಬದುಕಿರುವೆ ನಾನು
ಹೇಗೆ ಬದುಕಿರುವೆ ನಾನು


No comments:

Post a Comment