Thursday, June 28, 2012

Meri Bheegi si Translation


ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ ಹರಿದಂತೆ ನೀನು ಕೂಡ ಹರಿದು ಹೋಗು
ನನ್ನ ಹೃದಯದಂತೆ ನಿನ್ನ ಹೃದಯವು ಸುಡಲಿ ಓ ನನ್ನ ಗೆಳತಿ

ನಿನ್ನ ಗುಣವ ತಿಳಿಯದೆ ಯೋಚನೆಯ ಮಾಡದೇ , ನಾನು ನಿನಗೆ ಮನವನ್ನು ಕೊಟ್ಟೆ
ನೀನು ನನ್ನ ಪ್ರೀತಿಗೆ ಬದಲಾಗಿ ಎಂತಹ ನೋವನ್ನು ಇತ್ತೆ
ವಿರಹದ ಬೇಗೆಯಲ್ಲಿ ನಾನು ಹೇಗೆ ಬೆಂದೆನೋ , ಹಾಗೆ ನೀನೂ ಬೇಯುವಂತೆ ಅಗಲಿ
ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ

ಬೆಂಕಿಯೊಡನೆ ಸರಸ ಹೆಣ್ಣಿನೊಂದಿಗೆ/ ಗಂಡಿನೊಂದಿಗೆ ಸಂಬಂಧ ಏನೆಂದು ಮನವು ತಿಳಿದುಕೊಳ್ಳಲೇ ಇಲ್ಲ
ಹೃದಯ ಹೀನರೊಂದಿಗೆ ನಾನು ಪ್ರೀತಿ ಹೇಗೆ ಮಾಡಿದೆ ?
ನಿನ್ನ ಕಟೋರ ಹೃದಯಕ್ಕೆ ಲೋಕವೆಲ್ಲ ನಗುವದು, ನೀನು ಎಲ್ಲೇ ಹೋದರು
ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ

No comments:

Post a Comment