Thursday, June 28, 2012

Madhura Svara

ಸುಂದರ ಸುಮಧುರ ಸ್ವರವೆನ್ನನು ಕರೆಯುತಿದೆ 
ಕನಸಿನ ಲೋಕಕೆ ಕರೆದೊಯ್ಯುತಿದೆ
ಹಕ್ಕಿಗಳಿಂಚರ ಮೆಲುಗಾಳಿಯಲಿ ತೇಲಿಸುತಿದೆ 
ಸುಮಗಳ ಘಮ ಘಮ ಪರಿಮಾಲ ಸೆಳೆಯುತಲಿದೆ
ಹಸಿರು ಮರಗಳು ಎಲೆಯ ಹಾಸಿಗೆ ಹಾಸಿದೆ
ಪುಷ್ಪ ವೃಷ್ಟಿಯಾಗುತಲಿದೆ 
ನದಿಯು ತನ್ನ ನೃತ್ಯವನ್ನು ಮಾಡುತಲಿದೆ
ನನ್ನ ಬಳಿ ಬಾ ಎಂದು ಕರೆಯುತಲಿದೆ

No comments:

Post a Comment