Thursday, June 28, 2012

Andu Indu


ಮೈದಾನದಲ್ಲಿ ಆಡುತ್ತಿದೆವು ಅಂದು
ವಿಡಿಯೋಗಳು ಮತ್ತೂ ಕಂಪ್ಯೂಟರ್ನಲ್ಲಿ ಆಡುತ್ತಾರೆ ಇಂದು

ಶಾಲೆಯಿಂದ ಬಂದ ಕೂಡಲೇ ಹೋಗುತ್ತಿದೆವು ಆಡಲು ಮೈದಾನಕ್ಕೆ
ಶಾಲೆಯಿಂದ ಬಂದ ಕೂಡಲೇ ಕೂಡುತ್ತಾರೆ ಕಂಪ್ಯೂಟರ್ ಮುಂದೆ

ಪ್ರೀತಿ ಪಾತ್ರರ ನೆನಪಾದಾಗ ಪತ್ರ ಬರೆಯುತ್ತಿದ್ದರು ಅಂದು
ಪ್ರೀತಿ ಪಾತ್ರರ ನೆನಪಾದಾಗ ಈ ಮೇಲ್ ಮಾಡುತ್ತಾರೆ ಇಂದು

ಆಪ್ತೇಷ್ಟರು ಧ್ವನಿ ಕೇಳಲು ಎದುರಿಗೆ ಹೋಗಿ ಭೇಟಿಯಾಗುತ್ತಿದ್ದರು ಅಂದು
ಆಪ್ತೇಷ್ಟರು ಧ್ವನಿ ಕೇಳಲು ನೆನಪಾದರೆ ಫೋನ್ ಮಾಡುತ್ತಾರೆ ಇಂದು

ಯಾವುದೇ ಸಂತಸ ನೋವನ್ನು ಹಂಚಿಕೊಳ್ಳಲು ಒಟ್ಟಾಗಿ ಸೇರುತ್ತಿದ್ದರು ಅಂದು
ಯಾವುದೇ ಸಣ್ಣ ದೊಡ್ಡ ವಿಷಯ ಹೇಳಲು ಫೇಸ್ ಬುಕ್ ಗೆ ಲಾಗಿನ್ ಆಗುತ್ತಾರೆ ಇಂದು

ಬಹಳ ಸೀಮಿತವಾಗಿತ್ತು ಪ್ರಪಂಚ ಅಂದು
ಎಲೆಕ್ಟ್ರೋನಿಕ್ ಮಾಧ್ಯಮಗಳಿಂದ ಬಹಳ ವ್ಯಾಪ್ತವಾಗಿದೆ ವಿಶ್ವ ಇಂದು 

No comments:

Post a Comment