Friday, June 29, 2012

kuch is tarah atif aslam





ನಿನ್ನ ಕಣ್ಣರೆಪ್ಪೆಯೊಂದಿಗೆ ನನ್ನ ರೆಪ್ಪೆಯ ಸೇರಿಸುವ ಹಾಗೆ
ನಿನ್ನ ಕಂಬನಿಯಿಂದ ನನ್ನ ಕಣ್ಣನು ಶೃಗಂರಿಸು

ನನ್ನ ಮನವೂ ನಿನ್ನ ಜೊತೆಯೇ ಪ್ರತಿ ಕ್ಷಣವೂ , ಪ್ರತಿ ನಿಮಿಷ ಇರುವೆನು
ನಿನ್ನ ದೇಹ ಕೆಲವೊಮ್ಮೆ ಹತ್ತಿರ ಕೆಲವೊಮ್ಮೆ ದೂರ ಇರುವುದು
ನಿನ್ನೆಲ್ಲ ದುಖಗಳು ನನ್ನವೇ ಆಗಿರುವವು

ನಿನ್ನ ಕಣ್ಣರೆಪ್ಪೆಯೊಂದಿಗೆ ನನ್ನ ರೆಪ್ಪೆಯ ಸೇರಿಸುವ ಹಾಗೆ
ನಿನ್ನ ಕಂಬನಿಯಿಂದ ನನ್ನ ಕಣ್ಣನು ಶೃಗಂರಿಸು

ನಿನ್ನ ಚಂದ್ರವದನಕೆ ಉದಾಸೀನತೆ ಶೋಭೆಯಲ್ಲ
ಉದಸೀನತೆಯೊಂದಿಗೆ ನಿನ್ನ ಸ್ನೇಹ ತರವಲ್ಲ
ನಿನ್ನ ಮೊಗದಿಂದ ಅದನು ಓಡಿಸುವೆಯಲ್ಲ?

ನಿನ್ನ ಕಣ್ಣರೆಪ್ಪೆಯೊಂದಿಗೆ ನನ್ನ ರೆಪ್ಪೆಯ ಸೇರಿಸುವ ಹಾಗೆ
ನಿನ್ನ ಕಂಬನಿಯಿಂದ ನನ್ನ ಕಣ್ಣನು ಶೃಗಂರಿಸು

No comments:

Post a Comment