ಬಳುಕುತಲಿರುವ ಲತೆ
ನನ್ನ ಮನವ ಕದ್ದ ಕಾಂತೆ
ನಿನ್ನ ನೋಡುತ ನಾ ನಿಂತೆ
ನಿನಗೆ ಯಾವ ಚಿಂತೆ?
ನಿನ್ನ ಜೀವನಕ್ಕೆ ಮರವೇ ಆಧಾರ
ಯಾವಾಗಲೂ ನಿನ್ನ ಬಳಿಯಲೇ ಸುಳಿದಾಡುತಿದೆ ಭ್ರಮರ
ನೀನು ಅದರೊಂದಿಗೆ ಮಾಡುವೆ ಸಮರ
ಅದು ಬಹಳ ಒರಟು ಅದರಿಂದ ನೀ ಸೋಲುವೆ ನಿರಂತರ
ನನ್ನ ಮನವ ಕದ್ದ ಕಾಂತೆ
ನಿನ್ನ ನೋಡುತ ನಾ ನಿಂತೆ
ನಿನಗೆ ಯಾವ ಚಿಂತೆ?
ನಿನ್ನ ಜೀವನಕ್ಕೆ ಮರವೇ ಆಧಾರ
ಯಾವಾಗಲೂ ನಿನ್ನ ಬಳಿಯಲೇ ಸುಳಿದಾಡುತಿದೆ ಭ್ರಮರ
ನೀನು ಅದರೊಂದಿಗೆ ಮಾಡುವೆ ಸಮರ
ಅದು ಬಹಳ ಒರಟು ಅದರಿಂದ ನೀ ಸೋಲುವೆ ನಿರಂತರ
No comments:
Post a Comment