Thursday, June 28, 2012

Sangharsha

ಸಂಘರ್ಷವಿದು ನಡೆದಿದೆ
ಜೀವನದ ಹಾದಿಯಲಿ
ಕಷ್ಟದ ಸಮದ್ರವ ಎದುರಿಸುತ
ಸುಖದ ಸವಿನೆನಪನು ಕಲ್ಪಿಸಿಕೊಳ್ಳುತ
ಗುರಿತಲುಪುವ ಪ್ರಯತ್ನ ನಡೆದಿದೆ
ಏನನ್ನಾದರೂ ಸಾಧಿಸುವ ಛಲದಲಿ
ಅಡೆತಡೆಗಳನ್ನು ಸಹಿಸುತ
ಆತ್ಮವಿಶ್ವಾಸದಿಂದ ವಿಜಯವ ನೀರಿಕ್ಷಿಸುತ

No comments:

Post a Comment