ಜನರಿನ್ನು ಪ್ರೀತಿಯನ್ನು ಮಾಡುತ್ತಾರೆ
ಈ ಲೋಕದಲ್ಲಿ ಈ ಪ್ರೀತಿಯಲ್ಲಿ
ಎಷ್ಟೋ ಮನೆ ಹಲದವೋ ಎಷ್ಟೋ ಮನೆ ಮುರಿದ ಹೋದವೋ
ಆದರೂ ಜನರಿನ್ನು ಪ್ರೀತಿಯನ್ನು ಮಾಡುತ್ತಾರೆ
ಮನ ಕೊಟ್ಟು ನೋವನ್ನು ಪಡೆಯುತ್ತಿರುತ್ತಾರೆ
ಒಂಟಿತನ ಜೊತೆಯಾಗುತ್ತದೆ, ಜನರಿಂದ ದೂರವಾಗುತ್ತಾರೆ
ಪ್ರೀತಿಯ ಹಾಡಿಯೊಳಗೆ ಗುರಿ ತಲಪಲು ಕಷ್ಟ ಪಡುತ್ತಾರೆ
ಹೃದಯ ಒಡೆದು ಹೋಗುತ್ತೆ, ಸೋತವರಗುತ್ತಾರೆ
ಪ್ರೇಮದಲ್ಲಿ ಮಿಂದ ಜನರ ಕೊನೆಗೆ ಹೀಗೆ ಆಗಿರುತ್ತಾರೆ
ಯಾಕೆ ಹಿಗೆಯತೆಂದು ಯಾರು ತಿಲಿಯದವರಗಿರುತ್ತಾರೆ
ಪ್ರೀತಿಯ ಬೆಂಕಿಯಲ್ಲಿಕೆಕ್ಕೆ ಜನರು ಬಿದ್ದು ಬೇಯುತ್ತಾರೆ
ನಿತ್ತಿಸಿರಿನಲ್ಲೇ ಜೀವನವ ನಡೆಸುತ್ತಿರುತ್ತಾರೆ
ಆದರೂ ಜನರಿನ್ನು ಪ್ರೀತಿಯನ್ನು ಮಾಡುತ್ತಾರೆ
ಮಳೆಗಾಲವ ಕಣ್ಣಿಂದ ದೂರ ಮೇಡ್ ಎನುತ್ತಿರುತ್ತಾರೆ
ವಿರಹದ ಬೇಗೆ ಇಂದ ಪ್ರಿಯರನ್ನು ನೆನೆಯುತ್ತಾರೆ
ಇಡಿ ಜೀವಾನ್ ವನ್ನು ಹೀಗೆ ವ್ಯರ್ಥ ಮಾಡುತ್ತಾರೆ
ಪ್ರಿಯ ನಿಮಿಷ ಪ್ರಿಯರ ಧ್ಯಾನದಲ್ಲೇ ಮುಳುಗಿರುತ್ತಾರೆ
ಔಷಧಿಯು ಉಪಯೋಗಕ್ಕೆ ಬಾರದವರಗಿರುತ್ತಾರೆ
ಪ್ರಾರ್ಥನೆಯು ಕಿವಿಗೆ ಕೇಳಿಸಿಕೊಳ್ಳದವರಾಗಿರುತ್ತಾರೆ
ಪ್ರೀತಿಯೆಂಬ ವಿಷವನ್ನೇಕೆ ಈ ಜನರು ಕುಡಿಯುತ್ತಾರೆ
ಆದರೂ ಜನರಿನ್ನು ಪ್ರೀತಿಯನ್ನು ಮಾಡುತ್ತಾರೆ
ಅದರ ಬಗೆಗೆ ಯಾಕಿಷ್ಟು ಚಿಂತಿಸುತ್ತಿರುತ್ತಾರೆ
ಹಗಲು ರಾತ್ರಿಯೆಲ್ಲಾ ಪ್ರೀತಿಗಾಗಿ ಹಾಳುಮಾಡುತಿರುತ್ತಾರೆ
ರಾತ್ರಿಗಿಂತ ದೊಡ್ಡದಾದ ಕಥೆಯನ್ನು ಹೇಳುತ್ತಿರುತ್ತಾರೆ
ಪ್ರೆತಿಯ ಕಷ್ಟಗಳನ್ನೂ ಪ್ರೀತಿಸುವವರು ಹೇಳುತ್ತಿರುತ್ತಾರೆ
ನಾಚಿಕೆ ಇಲ್ಲದ ಮೊಸದವರೆಂದು ಪ್ರಿಯರನ್ನು ಬಯ್ಯುತಿರುತ್ತಾರೆ
ತಮ್ಮ ಪ್ರಿಯರ ಹೃದಯಹೀನತೆಯ ನಿಂದಿಸುತ್ತಲಿರುತ್ತಾರೆ
ತಮ್ಮ ಪ್ರಿಯರ ಹೆಸರನ್ನು ನೆನೆನೆದು ಅಳುತ್ತಾರೆ
ಆದರೂ ಜನರಿನ್ನು ಪ್ರೀತಿಯನ್ನು ಮಾಡುತ್ತಾರೆ
No comments:
Post a Comment