ಸೋತು ಎಲ್ಲೂ ನಿಲ್ಲ ಬೇಡ ಮುಳ್ಳಿನ ಹಾಸಿಗೆ ಮೇಲೆ ನಡೆದಾಗಲೇ ತಂಪಾದ ನೆರಳು ಸಿಗುವುದು ನಿನಗೆ ಓ ಪಯಣಿಗನೇ
ಸೂರ್ಯನು ನಿಲ್ಲುತ್ತಾನೆ ನಿನ್ನ ಮುಂದೆ ಬಗ್ಗುತ್ತಾನೆ, ಎಂದಾದರೂ ಹೀಗೆ ತಮ್ಮ ಗುಂಗುನಲ್ಲೇ ಯಾರಾದರೂ ಹೋಗುತ್ತಿದ್ದರೆ ಸಂಜೆಗಳು ಸುಖಮಯವಗುತ್ತವೆ ಮತ್ತು ದಿನಗಳು ಕಾಯುವುದರಲ್ಲಿ ಕಳೆಯುತ್ತವೆ
ಜೊತೆಗಾರರಿಲ್ಲದ ಯಾತ್ರೆ ಇದು ನಿನ್ನ ಪರೀಕ್ಷೆ, ಹೀಗೆ ಮುನ್ನಡೆಯುತ್ತಿರು ಧೈರ್ಯವಂತ ಮನಸ್ಸಿನಿಂದ , ಆಗ ನಿನಗೆ ನಿನ್ನ ಗುರಿ ನಿನಗೆ ತನ್ನ ಹಾದಿಯನ್ನು ತೋರಿಸುತ್ತದೆ.
ನಿನ್ನ ಯಶಸ್ಸಿನ ಹಾದಿಯಲ್ಲಿ ನಿನ್ನನ್ನು ಯಾರು ತಡೆಯದಂತೆ ನೋಡಿಕೋ ಪಯಣಿಗನೇ
Kuch Bhi Ho Jay Tum Chalte Raho, Jo Choho Oh Jindagi Mein Milta Nahi Mere Kasam Mera ye baat Jhoot nahi
Gujarata Waqt Jo Shikhata Hai, Bhoolna nahi un Sikhonko Maan mein Tum yaad rakhana hamesha Aaj liye Ya Kal ke liye, Jindagi mein ek aisi ye sikha hain Jeet ne ke Spoorti ban sakta hain Aur Rasate ke diya ye ban sakta hain Jindagi bhar ka ye sikha hain, Jisese tum hamesha jeet sakate ho
Mahobbat kiya hai hum ne aapko Jaan se jyada Chaha hai hum ne aapko Chahat se jyada Maanga hai hum ne aapko Mannat se jyada Maana hai hum ne aapko Bhagavan se jyada Magar, Tadapaya hai aap ne hume Tadap se jyada
ಕೇಳಿತು ಹಕ್ಕಿಗಳ ಇಂಚರ ಅದನು ಕೇಳಲು ಎಷ್ಟು ಮಧುರ ಬಿಸುತಿದೆ ಮುಂಜಾವಿನ ಮಂಜಿನ ತಂಪು ಎಲ್ಲೆಲ್ಲೂ ಸುಮಗಳ ಕಂಪು ಸೃಷ್ಟಿಯಲಿ ಎಲ್ಲವೂ ನಿತ್ಯ ನೂತನ ...ಪ್ರಕೃತಿದೇವಿಗೆ ಮುಂಜಾನೆಯ ನಮನ ಆರಂಭವಾಯಿತು ದಿನದ ಚಟುವಟಿಕೆ ದಿನವೆಲ್ಲ ಆಗದಿರಲಿ ಬಳಲಿಕೆ ಸೂರ್ಯನ ನಸುಗಂಪು ಬಣ್ಣ ಬಲು ಸುಂದರ ಸೂರ್ಯೋದಯದ ದೃಶ್ಯ ನೋಡಲು ನಯನಮನೋಹರ
रिमझिम रिमझिम बारिश ये बरसे मेरे दिल गीत ये गए शाम हो या सवेरा रहे तेरे बिना मैं कैसे रहूँ मेरे दिल में तुम च गए
आसमान है एक चमकता सूरज तू मेरे जीवन का सूरज चुदियोंका गाना पत्तोन में तेरे प्यार का गाना मेरे दिल में हवा हवा ये ठंडी हवा सारे संसार में हैं तेरे नाम का एक सांस मेरे साँसों में हैं हमारा प्यारा एकल उज्वल इतिहास हैं तेरे साथ है चैत्र मॉस जैसा उसमे झूमु में ऐसा
सुंदर तेरा मुस्कान को दिनमें भी चाँद तो चाहता हैं रसिका तेरे रसिकता पर मदन भी तुझपर मारा मिटता है माँ बाप तुम्ही हो मेरे दूजा रिश्ता क्यों हो तेरे प्यारा से महंगा कुछ भी न हो सरे संसार से अनोखा है ये प्यार मेरी दिल की तू सरताज हैं तू तेरी हमसफ़र हूँ तो मैं तो
ನನ್ನಿಂದ ದೂರ ಅದರೂನು ನನ್ನಲ್ಲಿ ನೀನು ಇದ್ದೀಯ
ಕಣ್ಣಲ್ಲಿ ನೀನು ಹನಿಯಾಗಿ ಬರುತ್ತಲೇ ಇರುತ್ತಿಯ
ನಿನ್ನಲ್ಲದೆ ಬದುಕಿರುವೆ ನ ಹೆಣದಂತೆ
ನೋವಿನ ಮಾಡುವಲ್ಲಿ ಒದ್ದದುವೆನ ಬದುಕಿದಂತೆ
ಹೃದಯದ ಮಿಡಿತನ್ನು ಮರೆಯುವುದು ಕಷ್ಟವಂತೆ
ಹೀಗೆ ಬದುಕುವುದು ನನಗಂತೂ ಅನಿವಾರ್ಯವಂತೆ
ನೀನು ನನ್ನ ಜೋತೆಯಿರುವೆ ರಾತ್ರಿ ಅಂಧಕಾರದಲ್ಲಿ
ನನ್ನ ಸನಿಹವಿರುವಿ ಮುಂಜಾವಿನ ಬೆಳಕಲ್ಲಿ
ಹೃದಯದ ಮಿಡಿತನ್ನು ಮರೆಯುವುದು ಕಷ್ಟವಂತೆ
ಹೀಗೆ ಬದುಕುವುದು ನನಗಂತೂ ಅನಿವಾರ್ಯವಂತೆ
ನನ್ನಿಂದ ದೂರ ಅದರೂನು ನನ್ನಲ್ಲಿ ನೀನು ಇದ್ದೀಯ
ಕಣ್ಣಲ್ಲಿ ನೀನು ಹನಿಯಾಗಿ ಬರುತ್ತಲೇ ಇರುತ್ತಿಯ
ಹೀಗೆ ಬದುಕುವುದು ನನಗಂತೂ ಅನಿವಾರ್ಯವಂತೆ
ನಿನ್ನ ನೆನಪುಗಳೂ.................
ನನ್ನ ಜೀವ ಹಿಂಡುತ್ತವೆ.......
ಓ ನೆನಪುಗಳೇ ನಾನಾ ಜೀವ ತೆಗೆಯದಿರಿ .............
Yeh Dil Jeena hain aur tadap tereliye Mere pyar mein khot nikal toh jamana yeh jhooth hi sahi
Yeh Dil Yeh Dil Tere ek labz hi kafi dusara kya chahiye Tera ek ishara kafi marmit jane ke liye Tere naam ke sahara kafi jindagi gujarne ke liye Mere jeevan mein nayi mod tum laye Tera ek sparsh hi kafi pura jindagi ke liye Yeh Dil mein kuch bhi karoon woh tere liye
Yeh Dil Yeh Dil Mujhe maaf kar dena.........
Yeh Dil Yeh Dil
Mere pyar ke ganga tuhi Seer mein dharan karoon
Kaal ke janjiron mein bandhagayihoon
Mere jindagi mein naya mod tum laye
Agar tumhe bhool jaaon to aage jee ke kya karoon?
Yeh Dil mein kuch bhi karoon woh tere liye
Yeh Dil Yeh Dil Mujhe maaf kar dena.........
Yeh Dil Yeh Dil
Yeh Dil
Jeena hain aur tadap tereliye
Mere pyar mein khot nikal toh jamana yeh jhooth hi sahi
ಆರು ವರುಷಗಳಲ್ಲಿ ಜೀವನ ಕೆಲವೊಮ್ಮೆ ಆಯಿತು ಸಂಭ್ರಮ ಇನ್ನು ಕೆಲ್ವೊಮ್ಮೆ ವಿಭ್ರಮ್ ಮೊದಲೆಲ್ಲ ಇತ್ತು ಬರೆ ಕನಸು ಆದರೆ ಒಂದೂ ಆಗಲಿಲ್ಲ ನನಸು ದೊಡ್ಡದು ಬದುಕು ಕಲಿಸಿದ ಪಾಠ ಬರಲಿಲ್ಲ ಕೆಲಸಕ್ಕೆ ಶಾಲೆಯಲ್ಲಿ ಕಲಿತ ಯಾವುದೇ ಪಾಠ ತಾಯಿಯ ಶ್ರೀರಕ್ಷೆ ತುಂಬಿತು ಧೈರ್ಯ ಆಯಿತು ಬದುಕಿಗೆ ಆಧಾರ ಆರು ವರುಷದ ಹಿಂದಿನ ಜೀವನ ಅಪಕ್ವ
Aapki nazaron ne hame Ghayal kardiya Aap ke Intazar ne Hamare Aankon mein Ason Bhadiya Aapki khamoshi ne Hamare Dil ko Jaladiya Aapki Rusavayi ne hame Duniya ko Bhuladiya Aapki bataone hame kayal kardiya Aapki yaadone hame pagal kardiya
ಸರಕಾರವೆಂಬ ನಂದರನ್ನು ಬಗ್ಗು ಬಡಿಯುವ ಧೀಮಂತ ದೇಶಾಭಿವೃಧ್ಧಿಎಂಬ ಚಂದ್ರಗುಪ್ತನನ್ನು ಪಟ್ಟಕ್ಕೆ ತರುವಾತ ತನ್ನ ನೀತಿ ಶಾಸ್ತ್ರಗಳನ್ನು ಯುವಕರಲ್ಲಿ ಬಿತ್ತುವಾತ ಯೋಗ್ಯ ಪ್ರಜೆಗಳನ್ನು ದೇಶದಲ್ಲಿ ಉತ್ಪತ್ತಿ ಮಾಡುವಾತ ನ್ಯಾಯ ನಿಷ್ಠೆ ಸ್ವಾಮಿ ಭಕ್ತಿಯ ಪಾಠ ಹೇಳುವಾತ ತನ್ನ ಕಠಿಣ ನೀತಿ ನಿಯಮಗಳನ್ನು ಜಾರಿಯಲ್ಲಿಡುವಾತ ಜನ ಸಮೂಹ ಮುಳುಗಿದೆ ತಮ್ಮ ನಾಯಕನನ್ನು ಹುಡುಕುತ ಭವ್ಯ ಭಾರತದ ಭಾವಿಷ್ಟವನ್ನು ಉಜ್ವಲ ಮಾಡುವ ನಿರ್ಮಾತ ಬೇಕಾಗಿದ್ದಾನೆ ನಮ್ಮ ದೇಶಕ್ಕೆ ಮತ್ತೊಬ್ಬ ಚಾಣಕ್ಯ ಆ ಕಾಲದಲ್ಲಿ ಬೆಳಗಿದ ನಮ್ಮ ದೇಶವನ್ನು ಅವನೊಬ್ಬ ಮಾಣಿಕ್ಯ
ನೀ ನಿಲ್ಲದೆ ಹೇಗೆ ಬದುಕಿರುವೆ ನಾನು ಹೇಗೆ ಬದುಕಿರುವೆ ನಾನು ನೀ ನಿಲ್ಲದೆ ಹೇಗೆ ಬದುಕಿರುವೆ ನಾನು ಹೇಗೆ ಬದುಕಿರುವೆ ನಾನು
ನಿನ್ನ ಸವಿ ನೆನಪಿನೊಂದಿಗೆ ನನ್ನ ರಾತ್ರಿ ಕಳೆಯಿತು ನಿನ್ನ ಮಾತುಗಳ ಬೆಳದಿಂಗಳು ನನ್ನ ಬಳಿ ಹೇಳಿತು ನಿನ್ನ ಸಂಗವಿರದ ನನ್ನ ರಾತ್ರಿ ಒಂಟಿಯಾಯಿತು ದಿನವೂ ಕೂಡ ಬೇಸರದಲ್ಲಿ ಕಳೆಯಿತು ಒಂಟಿ ತನು, ಒಂಟಿ ಮನ ಕಣ್ಣಲ್ಲಿ ನೀರಾಡಿತು
ನನ್ನೆದುರಿಗೆ ನೀ ಬರ ಬಾರದೇ ಎಂದು ಮನ ಎಂದಿತು ನಿನಿರಲಾರದೆ ನಾ ಉಳಿಯಲೆನೆಂದು ಹೃದಯ ಹಾಡಿತು ನೀ ನಿಲ್ಲದೆ ಹೇಗೆ ಬದುಕಿರುವೆ ನಾನು ಹೇಗೆ ಬದುಕಿರುವೆ ನಾನು
ನಿನ್ನ ಬರುವಿಕೆಗಾಗಿಯೀ ನನ್ನ ದೃಷ್ಟಿ ಕಾದಿದೆ ಎಲ್ಲೆಲ್ಲೂ ನಿನ್ನನ್ನೇ ಈ ನನ್ನ ಕಣ್ಣು ಹುಡುಕಿದೆ ನಿನ್ನ ಸವಿ ಮಾತುಗಳ ನನ್ನ ಮನ ಮರೆಯದಾಗಿದೆ ನಾ ಏಕೆ ಬದುಕಲಿ ಏಕೆಂದು ಉಸಿರದಲಿ ಎಂದಿದೆ ನೀನಿಲ್ಲದೆ ಜೀವನ ದುಃಖಮಯವಾಗಿದೆ ನೀ ಏಕೆ ನನಗೆ ಮೋಸ ಮಾಡಿದೆ ಕಾರಣ ಹೇಳಬಾರದೆ ನೀ ನಿಲ್ಲದೆ ಹೇಗೆ ಬದುಕಿರುವೆ ನಾನು ಹೇಗೆ ಬದುಕಿರುವೆ ನಾನು
Yeh Dil Jeena hain aur tadap tereliye Mere pyar mein khot nikal toh jamana yeh jhooth hi sahi
Yeh Dil Yeh Dil Tere ek labz hi kafi dusara kya chahiye Tera ek ishara kafi marmit jane ke liye Tere naam ke sahara kafi jindagi gujarne ke liye Mere jeevan mein nayi mod tum laye Tera ek sparsh hi kafi pura jindagi ke liye Yeh Dil mein kuch bhi karoon woh tere liye Yeh Dil Yeh Dil Mujhe maaf kar dena.........
Yeh Dil Yeh Dil Mere pyar ke ganga tuhi Seer mein dharan karoon Kaal ke janjiron mein bandhagayihoon Mere jindagi mein naya mod tum laye Agar tumhe bhool jaaon to aage jee ke kya karoon? Yeh Dil mein kuch bhi karoon woh tere liye Yeh Dil Yeh Dil Mujhe maaf kar dena.........
Yeh Dil Yeh Dil Yeh Dil Jeena hain aur tadap tereliye Mere pyar mein khot nikal toh jamana yeh jhooth hi sahi
ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ ಹರಿದಂತೆ ನೀನು ಕೂಡ ಹರಿದು ಹೋಗು ನನ್ನ ಹೃದಯದಂತೆ ನಿನ್ನ ಹೃದಯವು ಸುಡಲಿ ಓ ನನ್ನ ಗೆಳತಿ
ನಿನ್ನ ಗುಣವ ತಿಳಿಯದೆ ಯೋಚನೆಯ ಮಾಡದೇ , ನಾನು ನಿನಗೆ ಮನವನ್ನು ಕೊಟ್ಟೆ ನೀನು ನನ್ನ ಪ್ರೀತಿಗೆ ಬದಲಾಗಿ ಎಂತಹ ನೋವನ್ನು ಇತ್ತೆ ವಿರಹದ ಬೇಗೆಯಲ್ಲಿ ನಾನು ಹೇಗೆ ಬೆಂದೆನೋ , ಹಾಗೆ ನೀನೂ ಬೇಯುವಂತೆ ಅಗಲಿ ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ
ಬೆಂಕಿಯೊಡನೆ ಸರಸ ಹೆಣ್ಣಿನೊಂದಿಗೆ/ ಗಂಡಿನೊಂದಿಗೆ ಸಂಬಂಧ ಏನೆಂದು ಮನವು ತಿಳಿದುಕೊಳ್ಳಲೇ ಇಲ್ಲ ಹೃದಯ ಹೀನರೊಂದಿಗೆ ನಾನು ಪ್ರೀತಿ ಹೇಗೆ ಮಾಡಿದೆ ? ನಿನ್ನ ಕಟೋರ ಹೃದಯಕ್ಕೆ ಲೋಕವೆಲ್ಲ ನಗುವದು, ನೀನು ಎಲ್ಲೇ ಹೋದರು ನನ್ನ ಕನಸುಗಳು ಕಣ್ಣಿರಿನ ಜೊತೆಯಲಿ
ಬಳುಕುತಲಿರುವ ಲತೆ ನನ್ನ ಮನವ ಕದ್ದ ಕಾಂತೆ ನಿನ್ನ ನೋಡುತ ನಾ ನಿಂತೆ ನಿನಗೆ ಯಾವ ಚಿಂತೆ? ನಿನ್ನ ಜೀವನಕ್ಕೆ ಮರವೇ ಆಧಾರ ಯಾವಾಗಲೂ ನಿನ್ನ ಬಳಿಯಲೇ ಸುಳಿದಾಡುತಿದೆ ಭ್ರಮರ ನೀನು ಅದರೊಂದಿಗೆ ಮಾಡುವೆ ಸಮರ ಅದು ಬಹಳ ಒರಟು ಅದರಿಂದ ನೀ ಸೋಲುವೆ ನಿರಂತರ
ಸುಂದರ ಸುಮಧುರ ಸ್ವರವೆನ್ನನು ಕರೆಯುತಿದೆ ಕನಸಿನ ಲೋಕಕೆ ಕರೆದೊಯ್ಯುತಿದೆ ಹಕ್ಕಿಗಳಿಂಚರ ಮೆಲುಗಾಳಿಯಲಿ ತೇಲಿಸುತಿದೆ ಸುಮಗಳ ಘಮ ಘಮ ಪರಿಮಾಲ ಸೆಳೆಯುತಲಿದೆ ಹಸಿರು ಮರಗಳು ಎಲೆಯ ಹಾಸಿಗೆ ಹಾಸಿದೆ ಪುಷ್ಪ ವೃಷ್ಟಿಯಾಗುತಲಿದೆ ನದಿಯು ತನ್ನ ನೃತ್ಯವನ್ನು ಮಾಡುತಲಿದೆ ನನ್ನ ಬಳಿ ಬಾ ಎಂದು ಕರೆಯುತಲಿದೆ
ಕವಿಬರೆದನು ಕಾವ್ಯ ಇದು ಜನರಿಗೆ ನವ್ಯ ರವಿ ತಂದನು ಕಿರಣ ಇದು ಬೆಳಕಿನ ಕಾರಣ ಮರ ಬೀಸುವ ಗಾಳಿ ತಂಪು ಇದರಿಂದ ಬಂತು ಹೂವಿನ ಕಂಪು ಗಿರಿ ತಡೆಯಿತು ರಭಸದ ಗಾಳಿ ಆಗ ಭೂಮಿಗೆ ಸುರಿಯಿತು ಮಳೆ ಮಳೆಯಿಂದ ಶುಭ್ರವಾಯಿತು ಆಕಾಶ ಇದರಿಂದ ಮನ ಹೊಂದಿತು ಸಂತೋಷ